Bibi Hajra
Class 9 B
ವಿದ್ಯೆ ಕಲಿತವನೇ, ಕರ್ನಾಟಕ (pritiya swarupa amma)
ಅಮ್ಮ
ನನ್ನನ್ನು ಪರಿಚಯಿಸಿದ ಮೊದಲ ದೇವರು – ಅಮ್ಮ.
ಲೋಕದ ತನಕ ಪ್ರೀತಿಸುವ ಒಂದೇ ಹೃದಯವುದು.
ಪ್ರೀತಿಯಿಂದ ಪ್ರಾಣ ನೀಡಿದವಳು,
ನನ್ನಲ್ಲಿನ ತುಂಟ ಕೆಲಸಗಳನ್ನು ಸಹಿಸಿಕೊಂಡವಳು.
ಬೆರಳು ಹಿಡಿದು ಬರೆಯುವುದನ್ನು ಕಲಿಸಿದವಳು,
ಬಿದ್ದಾಗ ಆಹಾರ ನೀಡಿ ಕಾಪಾಡಿದವಳು.
ಜೀವನದ ದಾರಿಯನ್ನು ತೋರಿಸಿದವಳು,
ನನ್ನ ತೊಂದರೆಗಳನ್ನು ಸಂಭಾಳಿಸಿದವಳು.
ಜೀವನದ ಎಲ್ಲದಕ್ಕೂ ಕೈಜೋಡಿಸಿದವಳು –
ಕಷ್ಟಗಳಿಗೆ ಔಷಧಿ.
ಈ ಭೂಮಿಯಲ್ಲಿ ಇವರಿಗಿಂತ
ಅತಿ ದೊಡ್ಡವರು ಯಾರೂ ಇಲ್ಲ.
ನನ್ನ ತಾಯಿ ನಿಜವಾಗಿಯೂ
ದೇವರ ಸ್ವರೂಪ.