Nisagra A K
Class 9 B
ರೂಪಸಂಗಮ (mattu navodaya)
ರೂಪಸಂಗಮ
ನಿಸರ್ಗ – ಅಹಾ!
ನಿಸರ್ಗವೇ,
ಎಷ್ಟು ಸುಂದರ!
ನಿನ್ನ ಸೌಂದರ್ಯವನ್ನು ಹೇಳಲು
ದಿನವೂ ಬರುವ ಹೊನ್ನೆಳಗಿನ ಚಂದ್ರನು ಕೂಡ ಸಾಲದು.
ನಿನ್ನನ್ನು ನೋಡಲು
ಎರಡು ಕಣ್ಣುಗಳು ಸಾಲವು.
ನಿನ್ನನ್ನು ಹೊಗಳಲು
ನಾಲಿಗೆ ಸಾಕಾಗದು.
ನಗುತಿರುವ ಬಣ್ಣಗಳು,
ಹರಿಯುವ ಗಾಳಿ –
ಇದೇ ಈ ಕವನದ ಹಾಡು…
ನನ್ನ ಹೃದಯ
ಓ ನನ್ನ ಹೃದಯವೇ,
ನೀ ಒಂದೇ ಕನಸು.
ಹೋಗುತ್ತಿರುವ ಈ ಕ್ಷಣಗಳಲ್ಲಿ
ಏನೋ ನೆನಪುಗಳನ್ನು ಕಳೆದುಕೊಂಡು,
ಈ ಬಾಂಧವ್ಯ
ಯುವ ಹೃದಯದ
ಪಾದನಾದದಂತೆ
ಸಪ್ತ ಸ್ವರಗಳ
ರಾಗವಾಗಿ
ಮುನ್ನಡೆಯುತ್ತಿದೆ…